News Cafe | ಬೈಕ್ ರೈಡ್ ಮೂಲಕ ಮಹಿಳೆಯರಲ್ಲಿ ಜಾಗೃತಿ ಮೂಡಿಸುತ್ತಿರುವ ಭಾರತಿ | HR Ranganath | July 4, 2022

2022-07-04 27

ಬೈಕ್ ಭಾರತಿ.. ಕಳೆದ ಎರಡು ವರ್ಷದಿಂದ ಕರ್ನಾಟಕದಿಂದ ಕಾಶ್ಮೀರವರೆಗೂ ತುಂಬಾ ಫೇಮಸ್. ತಮ್ಮ ಬೈಕ್ ರೈಡ್ ಮೂಲಕವೇ ಜನರಿಗೆ ಹತ್ತಿರವಾದ ಭಾರತಿ ಪ್ರಯಾಣದುದ್ದಕ್ಕೂ ಮಹಿಳೆಯರ ಜಾಗೃತಿ ಮಾಡ್ತಿದ್ದಾರೆ. ನೋಡಿ..

#publictv #newscafe #hrranganath